La Liga Appoints Rohit Sharma as Brand Ambassador in India | LA LIGA | ROHIT | ONEINDIA KANNADA

2019-12-13 110

ಕ್ರಿಕೆಟರ್ ರೋಹಿತ್ ಶರ್ಮಾಗೆ ಫುಟ್ಬಾಲ್‌ ಆಟದೆಡೆಯೂ ಅತೀವ ಪ್ರೀತಿಯಿರುವ ವಿಚಾರ ನಿಮಗೆ ಗೊತ್ತಿರಬಹುದು. ಭಾರತದ ಸ್ಟಾರ್ ಕ್ರಿಕೆಟರ್ ಶರ್ಮಾ ಅವರನ್ನು ಸ್ಪ್ಯಾನಿಶ್ ಫುಟ್ಬಾಲ್‌ ಲೀಗ್‌, 'ಲಾ ಲಿಗಾ' ಭಾರತದಲ್ಲಿನ ತನ್ನ ಪ್ರಚಾರ ರಾಯಭಾರಿಯಾಗಿ ಗುರುವಾರ (ಡಿಸೆಂಬರ್ 12) ಹೆಸರಿಸಿದೆ.

Indian cricketer Rohit Sharma has been appointed as the brand ambassador of La Liga in India, the cricket announced on Thursday and said it was a humbling appointment.